Monday, November 23, 2026
HomeBelagaviಎಬಿವಿಪಿ ಸಂಘಟನೆಯ ಮುಗಳಿಹಾಳ ಘಟಕದಿಂದ 162 ನೇಯ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

ಎಬಿವಿಪಿ ಸಂಘಟನೆಯ ಮುಗಳಿಹಾಳ ಘಟಕದಿಂದ 162 ನೇಯ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

ಕನ್ನಡಮ್ಮ ಸುದ್ದಿ

ಖಾನಾಪುರ:ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಗಳಿಹಾಳ ಘಟಕದಿಂದ 162 ನೇ ಸ್ವಾಮಿ ವಿವೇಕಾನಂದರ ಜಯಂತಿ ಗ್ರಾಮದವಿದ್ಯಾರ್ಥಿಗಳು ಹಾಗೂ ಹಿರಿಯರು ಸೇರಿ ಅದ್ದೂರಿಯಾಗಿ ಆಚರಿಸಲಾಯಿತು.

ಸ್ವಾಮಿ ವಿವೇಕಾನಂದರ ಫೋಟೋ ಪೂಜೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಗಳಿಹಾಳ ಘಟಕದ ಅಧ್ಯಕ್ಷರಾದ ಕಲ್ಲಪ್ಪಾ ಗಿರಿಯಾಲ ಮಾಡಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರಾದ ಅನ್ಸಾರ ಕಿತ್ತೂರ್, ಮಂಜು ಚವಳಗಿ ವಿಶಾಲ ಮಡ್ಡಿಮನಿ, ಸಚಿನ ಮಡ್ಡಿಮನಿ, ವಿಕಾಶ ಸಾವಂತ ಹಾಗೂ ಊರಿನ ಗುರು ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು

ವರದಿ:ಪ್ರಸನ್ನ ಕುಂಬಾರ

ಖಾನಾಪುರ

Total Views 101
RELATED ARTICLES

Most Popular

Recent Comments

KNN City News
Home
E-Paper