Monday, November 23, 2026
HomeBelagaviಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಬಂದ ಕಾವೇರಿ

ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಬಂದ ಕಾವೇರಿ

ಬೆಳಗಾವಿ
ಚಿಕ್ಕೋಡಿಯ ಸರಕಾರಿ ಪಿಯುಸಿ ಕಾಲೇಜಿನ ವಿದ್ಯಾರ್ಥಿನಿ ಕಾವೇರಿ ಮಲ್ಲಾಪುರೆ ರಾಜ್ಯಕ್ಕೆ ಐದನೇ ಸ್ಥಾನ ಬಂದಿದ್ದಾರೆ‌.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಗ್ರಾಮದಲ್ಲಿರುವ ಸರಕಾರಿ ಪಿಯು ಕಾಲೇಜು ವಿದ್ಯಾರ್ಥಿನಿ ರಾಜ್ಯಕ್ಕೆ ಐದನೇ ಸ್ಥಾನ. ಕಾವೇರಿ ಮಲ್ಲಾಪುರೆ ಐದನೇ ಸ್ಥಾನ ಬಂದಿರುವುದು ಕಾಲೇಜಿನ ಪ್ರಾಚಾರ್ಯರು, ಶಿಕ್ಷಕರು ಹಾಗೂ ಪೋಷಕರಿಗೆ ಸಂತಸ ತಂದಿದೆ.
.

Total Views 261
RELATED ARTICLES

Most Popular

Recent Comments

KNN City News
Home
E-Paper