Monday, November 23, 2026
HomeBelagaviಸಾಕಿದ ನಾಯಿಯಿಂದ ಕಚ್ಚಿಸಿಕೊಂಡು ಪ್ರಾಣ ಬಿಟ್ಟ ಯುವಕ

ಸಾಕಿದ ನಾಯಿಯಿಂದ ಕಚ್ಚಿಸಿಕೊಂಡು ಪ್ರಾಣ ಬಿಟ್ಟ ಯುವಕ

ಬೆಳಗಾವಿ
ಸಾಕಿದ ನಾಯಿಯಿಂದ ಕಚ್ಚಿಸಿಕೊಂಡು‌ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ಶಿವಶಂಕರ ಪರಿಸರಗೋಳ ಮೃತಪಟ್ಟ ವ್ಯಕ್ತಿ. ಕಳೆದ ಆರು ತಿಂಗಳಿನ ಹಿಂದೆ ಸಾಕಿದ ನಾಯಿಯಿಂದ ಕಚ್ಚಿಸಿಕೊಂಡು ಚಿಕಿತ್ಸೆ ಪಡೆಯದೆ ಇದ್ದ. ನಾಯಿಯ ನಂಜು ಏರಿದ ಪರಿಣಾಮ ಕೆಲ ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬುಧವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

Total Views 327
RELATED ARTICLES

Most Popular

Recent Comments

KNN City News
Home
E-Paper