Monday, November 23, 2026
HomeBelagaviಬೆಳಗಾವಿಯ ಒಂಭತ್ತು ಮಂದಿ ಆರಕ್ಷಕರಿಗೆ ಡಿಜಿ-ಐಜಿ ಮೆಡಲ್

ಬೆಳಗಾವಿಯ ಒಂಭತ್ತು ಮಂದಿ ಆರಕ್ಷಕರಿಗೆ ಡಿಜಿ-ಐಜಿ ಮೆಡಲ್

ಬೆಳಗಾವಿ
ಕಳೆದ ವರ್ಷ ಪೊಲೀಸ್ ಇಲಾಖೆಯಲ್ಲಿ ಉತ್ತಮ‌ ಸೇವೆ ಸಲ್ಲಿಸಿದ ಒಂಭತ್ತು ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಡಿಜಿ ಮತ್ತು ಐಜಿ ಪ್ರಶಂಸನಾ ಪದಕ ದೊರಕಿದೆ.
ಈ ಪದಕಕ್ಕೆ ಭಾಜನರಾದವರ ಪಟ್ಟಿ ಇಲ್ಲಿದೆ.

ಚೇತನ್‌ ಸಿಂಗ್ ರಾಠೋರ-
ಉತ್ತರ ವಲಯ ಐಜಿಪಿ

ಯಡಾ ಮಾರ್ಟಿನ್ ಮಾರ್ಬನ್ಯಾಂಗ್- ನಗರ ಪೊಲೀಸ್ ಆಯುಕ್ತ

ಎನ್‌.ಎಸ್‌.ಶ್ರುತಿ- ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಬಿ.ಆರ್‌.ಗಡ್ಡೇಕರ- ಬೆಳಗಾವಿ ಸಿಇಎನ್‌ ಠಾಣೆ ಇನ್‌ಸ್ಪೆಕ್ಟರ್‌

ಬಾಳಪ್ಪ ತಳವಾರ- ನಿಪ್ಪಾಣಿ ಸಿಪಿಐ

ಪಾಂಡಪ್ಪ ಗಿರಡ್ಡಿ- ಸ್ಪೆಷಲ್‌ ಆರ್‌ಪಿಐ, ಬೆಳಗಾವಿ ಕೆಎಸ್‌ಆರ್‌ಪಿ-2

ಬಸಪ್ಪ ತೋಟದ- ಸ್ಪೆಷಲ್‌ ಆರ್‌ಎಚ್‌ಸಿ, ಕಂಗ್ರಾಳಿ ಪಿಟಿಎಸ್‌

ಅಶ್ವಿನಿ ಮೂಲಿಮನಿ- ಡಬ್ಲ್ಯುಆರ್‌ಎಚ್‌ಸಿ, ಬೆಳಗಾವಿ
ಕೆಎಸ್‌ಆರ್‌ಪಿ-2

ಶ್ರೀಶೈಲ ಬಳಿಗಾರ-ಕಾನ್‌ಸ್ಟೆಬಲ್‌,ಬೆಳಗಾವಿ ಡಿಪಿಒ ಅಪರಾಧ ವಿಭಾಗ

Total Views 1833
RELATED ARTICLES

Most Popular

Recent Comments

KNN City News
Home
E-Paper