Monday, November 23, 2026
HomeBelagaviಕಾಡಾನೆ ದಾಳಿಗೆ ಪುಡಿ ಪುಡಿಯಾದ ಕಾರು

ಕಾಡಾನೆ ದಾಳಿಗೆ ಪುಡಿ ಪುಡಿಯಾದ ಕಾರು

ಬೆಳಗಾವಿ
ಒಂದು ತಿಂಗಳ ಹಿಂದೆ ಬೆಳಗಾವಿ ತಾಲೂಕಿನ ಉಚಗಾವಿ ಗ್ರಾಮದಲ್ಲಿ ಕಾಡಾನೆಯ ದಾಳಿಯಿಂದ ಕಾರು ನುಜ್ಜು ನೂರಾರದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದೊಂದು ತಿಂಗಳಿನಿಂದ ಆನೆಯ ಹಾವಳಿ ಹೆಚ್ಚಾಗಿದ್ದು ಜಮೀನು ಪಕ್ಕದಲ್ಲಿ ‌ನಿಲ್ಲಿಸಿದ ಸಚಿನ ಪಾಟೀಲ್ ಎಂಬುವರ ಕಾರಿನ ಮೇಲೆ ದಾಳಿ ಮಾಡಿರುವ ಕಾಡಾನೆ ನಾಲ್ಕು ಲಕ್ಷ ರೂ. ಮೌಲ್ಯದ ಕಾರ್ ಹಾನಿಮಾಡಿದೆ. ಉಚಗಾವಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಡಾನೆಯನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Total Views 71
RELATED ARTICLES

Most Popular

Recent Comments

KNN City News
Home
E-Paper