Monday, November 23, 2026
HomeHeadlinesಜೂ.11ಕ್ಕೆ ಅನರ್ಹಗೊಂಡಿದ್ದ ಇಬ್ಬರು ಬಿಜೆಪಿ ಸದಸ್ಯರ ವಿಚಾರಣೆ

ಜೂ.11ಕ್ಕೆ ಅನರ್ಹಗೊಂಡಿದ್ದ ಇಬ್ಬರು ಬಿಜೆಪಿ ಸದಸ್ಯರ ವಿಚಾರಣೆ

ಬೆಳಗಾವಿ
ಪಾಲಿಕೆ ಬಿಜೆಪಿ ಸದಸ್ಯ ಜಯಂತ ಜಾಧವ ಸೇರಿದಂತೆ ಇನ್ನೋರ್ವ ಬಿಜೆಪಿ ಸದಸ್ಯ ಬಸವೇಶ್ವರ ವೃತ್ತದಲ್ಲಿರುವ ತಿನಿಸು ಕಟ್ಟೆಯಲ್ಲಿ ಮಳಿಗೆ ಪಡೆದರೂ ಸದಸ್ಯರಾದರೂ ಅಧಿಕಾರ ದುರುಪಯೋಗ ಪಡೆಸಿಕೊಂಡು ಮುಂದುವರೆದಿರುವುದನ್ನು ಪ್ರಶ್ನಿಸಿ ದೂರು ನೀಡಿದ್ದ ಸಮಾಜಿಕ ಹೋರಾಟಗಾರ ಸುಜೀತ್ ಮುಳಗುಂದ ದೂರಿಗೆ ಬೆಳಗಾವಿ ಪ್ರಾದೇಶಿಕ ಆಯುಕ್ತ ಅನರ್ಹಗೊಳಿಸಿದ್ದರು. ಈಗ ನಗರಾಭಿವೃದ್ಧಿ ಇಲಾಖೆಯ ಅಧಿನ ಕಾರ್ಯದರ್ಶಿ ಜೂ. 11 ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.
ಪಾಲಿಕೆ ಬಿಜೆಪಿ ಸದಸ್ಯ ಜಯಂತಿ ಜಾಧವ ಸೇರಿದಂತೆ ಇನ್ನೋರ್ವ ಸದಸ್ಯರು ಅನರ್ಹಗೊಂಡಿದ್ದರು. ಇಬ್ಬರು ಜೂ.11 ರಂದು ನಗರಾಭಿವೃದ್ಧಿ ಇಲಾಖೆಯ ಮುಂದೆ ಅನರ್ಹರಾದ ಸದಸ್ಯರು ತಡೆ ತಂದ ಹಿನ್ನೆಲೆಯಲ್ಲಿ ಜೂ.11ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.

Total Views 76
RELATED ARTICLES

Most Popular

Recent Comments

KNN City News
Home
E-Paper