Monday, November 23, 2026
HomeBelagaviಕೃಷ್ಣೆಯ ಪಾಲಾದ ಮಹಿಳೆ

ಕೃಷ್ಣೆಯ ಪಾಲಾದ ಮಹಿಳೆ

ಬೆಳಗಾವಿ
ಬಾಗಿನ ಅರ್ಪಿಸಲು ಹೋಗಿ ಕೃಷ್ಣಾ ನದಿಗೆ ಇಳಿದ ಮಹಿಳೆ ನೀರು ಪಾಲಾದ ಘಟನಗೆ ಸಂಬಂಧಿಸಿದಂತೆ ನಾಲ್ಕನೇ ದಿನಕ್ಕೆ ಮಹಿಳೆ ಶವವಾಗಿ ಪತ್ತೆ ಘಟನೆ ನಡೆದಿದೆ.
17 ರಂದು ಕೃಷ್ಣಾ ನದಿಗೆ ಬಾಗಿನ ಅರ್ಪಿಸಲು ತೆರಳಿದ್ದ ಮಹಿಳೆ ಕಾಲು ಜಾರಿ ಬಿದ್ದಿದ್ದ ಸಂಗೀತಾ ಮಾಂಜರೇಕರ್(40).
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಸಂಗೀತಾ ಅವರುಬಮಾಂಜರಿ ಗ್ರಾಮದಿಂದ 2ಕಿಮೀ ದೂರದಲ್ಲಿ ಕೃಷ್ಣಾ ನದಿ ದಡದಲ್ಲಿ ಪತ್ತೆಯಾಗಿದ್ದಾರೆ‌. ಕಳೆದ ನಾಲ್ಕು ದಿನಗಳಿಂದ ಮಹಿಳೆಗಾಗಿ ಶೋಧ ನಡೆಸಿದ್ದ ಅಗ್ನಿಶಾಮಕ ಮತ್ತು ಎಸ್‌ಡಿಆರ್‌ಎಫ್ ತಂಡ ಅಂಕಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Total Views 27
RELATED ARTICLES

Most Popular

Recent Comments

KNN City News
Home
E-Paper