Monday, November 23, 2026
HomeBelagaviಹೃದಯಾಘಾತಕ್ಕೆ ಯುವಕ ಬಲಿ

ಹೃದಯಾಘಾತಕ್ಕೆ ಯುವಕ ಬಲಿ

 

ಬೆಳಗಾವಿ
ಮಕ್ಕಳು, ಯುವಕರಲ್ಲಿ ಹೃದಯಾಘಾತ ಹೆಚ್ಚುತ್ತಿದ್ದು, ಖಾನಾಪುರ ತಾಲೂಕಿನ ಬರಗಾಂವ ಗ್ರಾಮದ ಯುವಕ ಹೃದಯಾಘಾತಕ್ಕೆ ಇಂದು ಬೆಳಿಗ್ಗೆ ಬಲಿಯಾಗಿದ್ದಾನೆ.
ಪ್ರಶಾಂತ ಅಶೋಕ ಕಡೋಲಕರ(26) ಏಕಾಏಕಿ ಇಂದು ಬೆಳಿಗ್ಗೆ ಹೃದಯಾಘಾತಕ್ಕೆ ಒಳಗಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸುವಾಗ ಮೃತಪಟ್ಟಿದ್ದಾನೆ. ಮೃತ ಯುವಕನಿಗೆ ತಂದೆ, ತಾಯಿ, ಪತ್ಙಿ, ಸಹೋದರ ಹಾಗೂ ಅಪಾರ ಬಂಧುಬಳಗ ಇದ್ದಾರೆ. ಬರಗಾಂಔ ಗ್ರಾಮಸ್ಥರು ಕಣ್ಣೀರು ಹಾಕಿದ್ದಾರೆ.
ಮಕ್ಕಳು ಹಾಗೂ ಯುವಜನರಲ್ಲಿ ಹೆಚ್ಚುತ್ತಿರುವ ಹೃದಯ ರೋಗಗಳಿಗೆ ಕಾರಣಗಳನ್ನು ಸರಕಾರ ಹಾಗೂ ವೈದ್ಯಕೀಯ ಇಲಾಖೆ‌ ಕಂಡುಕೊಳ್ಳಬೇಕಿದೆ.

Total Views 90
RELATED ARTICLES

Most Popular

Recent Comments

KNN City News
Home
E-Paper