Monday, November 23, 2026
HomeBelagaviಮಳೆಗೆ ರಸ್ತೆಗೆ ಬಂದ ಮೀನು

ಮಳೆಗೆ ರಸ್ತೆಗೆ ಬಂದ ಮೀನು

ಬೆಳಗಾವಿ
ಆರಿದ್ರ ಮಳೆಗೆ ನಗರ ಸೇರಿದಂತೆ ‌ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದು, ನೀರಿನಲ್ಲಿರಬೇಕಾರ ಮೀನು ನಗರದ ರಸ್ತೆಗೆ ಬಂದು ಜನರಲ್ಲಿ ಅಶ್ಚರಿ ಮೂಡಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಬಿಟ್ಟು ಬಿಡದೆ ಸುರಿಯುವ ಮಳಿಗೆ ಜನರು ರೋಸಿ‌ ಹೋಗಿದ್ದಾರೆ. ನೀರಿನಲ್ಲಿರಬೇಕಿದ್ದ ಮೀ‌ನು ಮಳೆಯ ರಭಸಕ್ಕೆ ರಸ್ತೆಗೆ ಬಂದು ಜನರಿಗೆ ಅಶ್ಚರಿ ಮೂಡಿಸಿದೆ.

Total Views 113
RELATED ARTICLES

Most Popular

Recent Comments

KNN City News
Home
E-Paper