ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 33ನೇ ವಾರ್ಡಿನ ಹು.ಧಾ.ಮ.ಪಾಲಿಕೆ. ಸದಸ್ಯ ಇಮಾಮಹುಸೇನ (ಇಮ್ರಾನ) ಎಲಿಗಾರ ಅವರನ್ನು ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ನೇಮಕ ಮಾಡಲಾಗಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿಯ ಜ್ಯೋತಿ ಪಾಟೀಲ್ ಹಾಗೂ ಉಪ ಮೇಯರ್ ಪಟ್ಟಕ್ಕೆ ಸಂತೋಷ್ ಚವ್ಹಾಣ ಏರಿದ್ದು, ಕಾಂಗ್ರೆಸ್ ಪಕ್ಷದಿಂದ ಇಮಾಮಹುಸೇನ (ಇಮ್ರಾನ) ಎಲಿಗಾರ ವಿಪಕ್ಷ ನಾಯಕರಾಗಿ ನೇಮಕಗೊಂಡಿದ್ದಾರೆ. ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಅವರು ಆಯ್ಕೆ ಪತ್ರವನ್ನು ಇಮ್ರಾನ್ ಎಲಿಗಾರ ಅವರಿಗೆ ನೀಡಿದರು. ಮುಖಂಡರಾದ ನವೀದ ಮುಲ್ಲಾ ಶಕೀಲ್ ಖಾಝಿ ಇರ್ಷಾದ್ ಬೈರಕದಾರ್ ಸೇರಿದಂತೆ ಇತರರು ಇದ್ದರು.ಇಮ್ರಾನ ಎಲಿಗಾರ ಪಾಲಿಕೆ ವಿರೋಧ ಪಕ್ಷದ ನಾಯಕರಾಗಿ ನೇ
ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 33ನೇ ಇಮ್ರಾನ ಎಲಿಗಾರ ಪಾಲಿಕೆ ವಿರೋಧ ಪಕ್ಷದ ನಾಯಕರಾಗಿ ನೇಮಕ
ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಅವರು ಆಯ್ಕೆ ಪತ್ರವನ್ನು ಇಮ್ರಾನ್ ಎಲಿಗಾರ ಅವರಿಗೆ ನೀಡಿದರು. ಮುಖಂಡರಾದ ನವೀದ ಮುಲ್ಲಾ ಶಕೀಲ್ ಖಾಝಿ ಇರ್ಷಾದ್ ಬೈರಕದಾರ್ ಸೇರಿದಂತೆ ಇತರರು ಇದ್ದರು.ವಾರ್ಡಿನ ಹು.ಧಾ.ಮ.ಪಾಲಿಕೆ. ಸದಸ್ಯ ಇಮಾಮಹುಸೇನ (ಇಮ್ರಾನ) ಎಲಿಗಾರ ಅವರನ್ನು ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಹುಬ್ಬಳ್ಳಿ-ಧಾರವಾಡರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ನೇಮ
