Monday, November 23, 2026
HomeBelagaviನಳಿನಿ ದೊಂಡ ನಿಧನ

ನಳಿನಿ ದೊಂಡ ನಿಧನ

ನಳಿನ ದೊಂಡ ನಿಧನ

ಬೆಳಗಾವಿ
ಇಲ್ಲಿನ‌ ಸುಭಾಷ್ ಚಂದ್ರ ರಹವಾಸಿ ನಳಿನಿ ದೊಂಡ (90) ಗುರುವಾರ ನಿಧನರಾದರು.
ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಳಿನಿ ಅವರು ಆಸ್ಪತ್ರೆಯಲ್ಲಿ ‌ಚಿಕಿತ್ಸೆ ಪಡೆಯುತ್ತಿದ್ದರು. ಮೃತರು‌ ಕ್ಯಾಪ್ಟನ್ ನಿತೀನ್ ದೊಂಡ, ಅಶೋಕ ದೊಂಡ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

Total Views 35
RELATED ARTICLES

Most Popular

Recent Comments

KNN City News
Home
E-Paper