Monday, November 23, 2026
HomeBelagaviಸ್ಮಾಟ್೯ ಸಿಟಿ ಎಂ.ಡಿಯಾಗಿ ಶುಭ ಬಿ. ನೇಮಕ

ಸ್ಮಾಟ್೯ ಸಿಟಿ ಎಂ.ಡಿಯಾಗಿ ಶುಭ ಬಿ. ನೇಮಕ

ಬೆಳಗಾವಿ
ಬೆಳಗಾವಿ ಸ್ಮಾರ್ಟ್ ಸಿಟಿ ಎಂ.ಡಿ. ಸೈಯಿದಾಬಾಮು ಆಫ್ರೀನ್ ಬಳ್ಳಾರಿ ವರ್ಗಾವಣೆಯಾಗಿದ್ದು, ಅವರ ಜಾಗಕ್ಕೆ ಪಾಲಿಕೆ ಆಯುಕ್ತೆ ಶುಭ ಬಿ. ಅವರನ್ನು ನೇಮಕ ಮಾಡಿ ಮಂಗಳವಾರ ಸರಕಾರ ಆದೇಶ ಹೊರಡಿಸಿದೆ.
ಸೈಯದಾ ಆಫೀನಬಾನು ಬಳ್ಳಾರಿ ಅವರನ್ನು ಆಡಳಿತ ಸುಧಾರಣೆ ಇಲಾಖೆಗೆ ಹಿಂದಿರುಗಿಸಿದೆ. ಸದರಿಯವರು ಮುಂದಿನ ಸ್ಥಳನಿಯುಕ್ತಿಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಕಾರ್ಯ ವರದಿ ಮಾಡಿಕೊಳ್ಳಬೇಕು. ಬೆಳಗಾವಿ ಸ್ಮಾರ್ಟ್‌ ಸಿಟಿ ಲಿಮಿಟೆಡ್ ಹುದ್ದೆಗೆ ಶುಭ ಬಿ, ಅವರು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಅಧಿಕ ಪ್ರಭಾರಲ್ಲಿರಿಸಿ ಆದೇಶಿಸಿದೆ.

 

Total Views 194
RELATED ARTICLES

Most Popular

Recent Comments

KNN City News
Home
E-Paper