Thursday, November 19, 2026
HomeBelagaviನಮ್ಮ ಜಿಲ್ಲೆಯ ಪೊಲೀಸರ ಹೊನ್ನ ಸಾಧನೆ

ನಮ್ಮ ಜಿಲ್ಲೆಯ ಪೊಲೀಸರ ಹೊನ್ನ ಸಾಧನೆ

ಬೆಳಗಾವಿ
ರಾಷ್ಟಪತಿ ವಿಶಿಷ್ಠ ಸೇವಾ ಪದಕ ವಿಜೇತ ಬೆಳಗಾವಿ ಗ್ರಾಮೀಣ ಎಸಿಪಿ ಗಂಗಾಧರ ಹಾಗೂ ನಗರ ಪೊಲೀಸ್ ಇಲಾಖೆಯ ಮಾರ್ಕೆಟ್ ಪೊಲೀಸ್ ಠಾಣೆಯ ಕ್ರೈಮ್ ವಿಭಾಗದ ಶಂಕರ್ ಶಿಂಧೆ ಅವರಿಗೆ ಬೆಂಗಳೂರಿನಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಪ್ರಶಸ್ತಿ ಪ್ರಧಾನ ಮಾಡಿದರು.
ಗಡಿ ನಾಡು ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಿರಂತರವಾಗಿ ಶ್ರಮಿಸಿದ ಗ್ರಾಮೀಣ ಎಸಿಪಿ ಗಂಗಾಧರ ಹಾಗೂ ಶಂಕರ ಶಿಂಧೆ ಅವರ ಸಾಧನೆಗೆ ಬೆಳಗಾವಿ ಜನ ಹೆಮ್ಮೆ ಪಡುವಂತಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಉಪಸ್ಥಿತರಿದ್ದರು.

Total Views 294
RELATED ARTICLES

Most Popular

Recent Comments

KNN City News
Home
E-Paper