Thursday, November 19, 2026
HomeBelagaviಯಾವುದೇ ಕ್ಷಣದಲ್ಲಿ ಶಿವಂ ಅಸೋಸಿಯೇಟ್ಸ್ ಕಚೇರಿ ಮೇಲೆ ದಾಳಿ ಸಾಧ್ಯತೆ

ಯಾವುದೇ ಕ್ಷಣದಲ್ಲಿ ಶಿವಂ ಅಸೋಸಿಯೇಟ್ಸ್ ಕಚೇರಿ ಮೇಲೆ ದಾಳಿ ಸಾಧ್ಯತೆ

ಬೆಳಗಾವಿ
ಮುಗ್ದ ಜನರ ಬಳಿ ಹಣ ಠೇವಣಿ ಇಟ್ಟುಕೊಂಡು 36% ಹೆಚ್ಚುವರಿ ಬಡ್ಡಿ ಕೊಡುತ್ತಿರುವ ಶಿವಂ ಅಸೋಸಿಯೇಟ್ಸ್ ಬಗ್ಗೆ ಸಂಪೂರ್ಣ ‌ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬೆಳಗಾವಿ ಉಪವಿಭಾಗಾಧಿಕಾರಿಗೆ ಸೂಚನೆ‌ ನೀಡಿದ್ದಾರೆ.
ಯಾವುದೇ ಕ್ಷಣದಲ್ಲಿಯಾದರೂ ಶಿವಂ ಅಸೋಸಿಯೇಟ್ಸ್ ಕಚೇರಿಯ ಮೇಲೆ ಬೆಳಗಾವಿ ಉಪ‌ ವಿಭಾಗಾಧಿಕಾರಿ ದಾಳಿ ಮಾಡುವ ಸಾಧ್ಯತೆ ಇದೆ.

Total Views 188
RELATED ARTICLES

Most Popular

Recent Comments

KNN City News
Home
E-Paper