ಮನೆ ಬಾಗಿಲಿಗೆ ಫಾರಂ ನಂ – 3. ರವೀಂದ್ರ ಬಾಗಲಕೋಟೆ
ಕನ್ನಡಮ್ಮ ಸುದ್ದಿ : ಕುಕನೂರ : ಕುಕನೂರ ಪಟ್ಟಣ ಸಾರ್ವಜನಿಕರು ನಮೂನೆ – 3 ನಿಮ್ಮ ವಾರ್ಡಗಳಲ್ಲಿ ಪಡೆದುಕೊಳ್ಳಲು ಸರಕಾರವು ಇ – ಆಸ್ತಿ ತಂತ್ರಾಂಶವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಪಟ್ಟಣ ಪಂಚಾಯತಿ ಸಿಬ್ಬಂದಿಗಳು, ಅಧಿಕಾರಿಗಳು ನಿಮ್ಮ ವಾರ್ಡುಗಳಲ್ಲಿ ವಿಶೇಷ ಶಿಬಿರವನ್ನು ದಿನಾಂಕ 25.11.2024 ರಿಂದ 01.12.2024 ರವರಿಗೆ ಪಟ್ಟಣದ ಎಲ್ಲಾ ವಾರ್ಡ್ಗಳಲ್ಲಿ ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿದೆ
ಕುಕನೂರು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವ ಸಾರ್ವಜನಿಕರು 2024- 2025 ಸಾಲಿನ ಅಸ್ತಿ ತೆರಿಗೆ, ನಳದ ತೆರಿಗೆ ಪಾವತಿಸಿದ ಆಸ್ತಿಯ ವಾರಸುದಾರರು ಸ್ಥಳದಲ್ಲಿ ಆನ್ಲೈನ್ ಮುಖಾಂತರ ನಮೂನೆ- 03. ಪಡೆದುಕೊಳ್ಳಲು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ರವೀಂದ್ರ ಬಾಗಲಕೋಟೆ ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಸಾರ್ವಜನಿಕ ಪ್ರಕಟಣೆ ನೀಡಿದ್ದಾರೆ. 
