Monday, November 23, 2026
HomeBelagaviಡಿಸಿ ಸರ್ ಬರಬೇಕು ಎಂದು ಪಟ್ಟು ಹಿಡಿದ ಸಮಾಜ ಬಾಂಧವರು

ಡಿಸಿ ಸರ್ ಬರಬೇಕು ಎಂದು ಪಟ್ಟು ಹಿಡಿದ ಸಮಾಜ ಬಾಂಧವರು

ಬೆಳಗಾವಿ

ಬಾಣಂತಿ ಸಾವಿಗೆ ಕಾರಣ ಏನು ? ಹಿರಿಯ ಅಧಿಕಾರಿಗಳು ಬರುವವರೆಗೂ ಬಾಣಂತಿ ಸಾವಿನ ಕಾರಣದ ಬಗ್ಗೆ ನಿಕರ ಕಾರಣ ಹೇಳಬೇಕು ಎಂದು ಕುಟುಂಬಸ್ಥರು ಹೆರಿಗೆ ವಾಡ್೯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಡಿಸಿ ಸರ್ ಸ್ಥಳಕ್ಕೆ ಬರಬೇಕೆಂದು ಮೃತ ಗರ್ಭಿಣಿ ಶವ ಇಟ್ಟುಕೊಂಡು ಪ್ರತಿಭಟನೆ ನಡೆಸಿದ್ದಾರೆ.

Total Views 111
RELATED ARTICLES

Most Popular

Recent Comments

KNN City News
Home
E-Paper