ನಿಧನ ವಾರ್ತೆ
ಕುಕನೂರ ತಾಲೂಕಿನ ಬಿನ್ನಾಳ ಗ್ರಾಮದ ಗೌಡಪ್ಪ ಮೆಣಸಿನಕಾಯಿ ಮಂಗಳವಾರ ತಮ್ಮ ಸ್ವ- ಗೃಹದಲ್ಲಿ ನಿಧನರಾದರು. ಮೃತರ ಅಂತ್ಯಕ್ರಿಯ ಬುದುವಾರ (ದಿ 20.11.2024) ಬೆಳಗ್ಗೆ 10 ಗಂಟೆಗೆ ಸ್ವಗ್ರಾಮ ಬಿನ್ನಾಳದಲ್ಲಿ ನೆರವೇರುವುದು.
ಮೃತರು ಪುತ್ರ, ಪುತ್ರಿಯರನ್ನು ಸೇರಿದಂತೆ ಅಪಾರ ಬಂಧುಗಳನ್ನು ಆಗಲಿದ್ದಾರೆ.

