Monday, November 23, 2026

ಭಾನುವಾರ ಇಟಗಿ ಉತ್ಸವದ ಪೂರ್ವಭಾವಿ ಸಭೆ.

ಕನ್ನಡಮ್ಮ ಸುದ್ದಿ ಕುಕನೂರ

ಕುಕನೂರ ತಾಲೂಕಿನ ಇಟಗಿಯ ಉತ್ಸವ 2024 ಡಿಸೆಂಬರ್ 27, 28 ಮತ್ತು 29 ರಂದು 21ನೇ ಬಾರಿಗೆ

ನಡೆಯುವ ಇಟಗಿ ಉತ್ಸವದ ಪೂರ್ವಭಾವಿ ಸಭೆಯನ್ನು  ಭಾನುವಾರ 24-11-2024 ರಂದು ಮಧ್ಯಾಹ್ನ 12 ಗಂಟೆಗೆ ಇಟಗಿಯ ಮಹಾದೇವ ದೇವಸ್ಥಾನದ ಆವರಣದಲ್ಲಿ  ಕರೆಯಲಾಗಿದೆ

ಸಭೆಗೆ ಸಾರ್ವಜನಿಕರು ಪ್ರಗತಿಪರರು ಪತ್ರಕರ್ತರು ಸಾಹಿತಿಗಳು ಊರಿನ ಪ್ರಮುಖರು ಗುರುಹಿರಿಯರು ತಮ್ಮ ಸಲಹೆ ಸೂಚನೆಗಳನ್ನು ನೀಡಲು ಕೋರಲಾಗಿದೆ

ಎಂದು ಪ್ರಕಟಣೆಯಲ್ಲಿ ಇಟಗಿ ಉತ್ಸವದ ಸಾಂಸ್ಕೃತಿಕ ಸಮಿತಿಯ  ಸಂಚಾಲಕರಾದ   ಮಹೇಶ್ ಬಾಬು ಸುರ್ವೆ ತಿಳಿಸಿದ್ದಾರೆ.

 

Total Views 80
RELATED ARTICLES

Most Popular

Recent Comments

KNN City News
Home
E-Paper