Monday, November 23, 2026

ಭಾನುವಾರ  ಇಟಗಿ ಉತ್ಸವದ ಪೂರ್ವಭಾವಿ ಸಭೆ.

ಕನ್ನಡಮ್ಮ ಸುದ್ದಿ ಕುಕನೂರ

 

ಕುಕನೂರ ತಾಲೂಕಿನ ಇಟಗಿಯ ಉತ್ಸವ 2024 ಡಿಸೆಂಬರ್ 27, 28 ಮತ್ತು 29 ರಂದು 21ನೇ ಬಾರಿಗೆ

ನಡೆಯುವ ಇಟಗಿ ಉತ್ಸವದ ಪೂರ್ವಭಾವಿ ಸಭೆಯನ್ನು ಭಾನುವಾರ 24-11-2024 ರಂದು ಮಧ್ಯಾಹ್ನ 12 ಗಂಟೆಗೆ ಇಟಗಿಯ ಮಹಾದೇವ ದೇವಸ್ಥಾನದ ಆವರಣದಲ್ಲಿ ಕರೆಯಲಾಗಿದೆ.

 

ಸಭೆಗೆ ಸಾರ್ವಜನಿಕರು ಪ್ರಗತಿಪರರು ಪತ್ರಕರ್ತರು ಸಾಹಿತಿಗಳು ಊರಿನ ಪ್ರಮುಖರು ಗುರುಹಿರಿಯರು ತಮ್ಮ ಸಲಹೆ ಸೂಚನೆಗಳನ್ನು ನೀಡಲು ಕೋರಲಾಗಿದೆ.

ಎಂದು ಪ್ರಕಟಣೆಯಲ್ಲಿ ಇಟಗಿ ಉತ್ಸವದ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಮಹೇಶ್ ಬಾಬು ಸುರ್ವೆ ತಿಳಿಸಿದ್ದಾರೆ.

 

 

Total Views 53
RELATED ARTICLES

Most Popular

Recent Comments

KNN City News
Home
E-Paper