Monday, November 23, 2026

ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ಮೊದಲನೇ ಬಾರಿಗೆ ಬಿಜೆಪಿ ಮಡಿಲಿಗೆ

ಕನ್ನಡಮ್ಮ ಸುದ್ದಿ ಕುಕನೂರ

ಗ್ರಾಮ ಪಂಚಾಯಿತಿ ಬಿಜೆಪಿ ತೆಕ್ಕೆಗೆ ಅಧ್ಯಕ್ಷರಾಗಿ ನಾಗರಾಜ್ ವೆಂಕಟಾಪುರ್ ಉಪಾಧ್ಯಕ್ಷರಾಗಿ ಹುಲಿಗೆಮ್ಮ ಮಳೆಕೊಪ್ಪ ಜಯಬೇರಿ ಬಾರಿಸಿತು. ಸಂದರ್ಭದಲ್ಲಿ ಕುಕುನೂರ್ ನಗರ ಘಟಕ ಅಧ್ಯಕ್ಷರು ಬಸವರಾಜ ಹಾಳಕೇರಿ ತಾಲೂಕ ಎಸ್ ಟಿ  ಮೋರ್ಚಾ ಮಾಜಿ ಅಧ್ಯಕ್ಷರು ಮಂಗಳೇಶ್ ಮಂಗಳೂರು ಬಿಜೆಪಿ ಎಸ್ ಸಿ ಮೋರ್ಚಾ ತಾಲೂಕ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕಾಳಿ ಇಟಗಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಸೋಮಣ್ಣ ಹಾಗೂ ಹಲವು ಹಿರಿಯ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪ್ರತ್ಯಕ್ಷ ಪರೋಕ್ಷವಾಗಿ ಗೇಲುವಿಗೆ ಕಾರಣರಾದ ನನ್ನ ಎಲ್ಲಾ ಗುರು-ಹಿರಿಯರಿಗೆ ಬನ್ನಿಕೊಪ್ಪ ಗ್ರಾಮದ ಗ್ರಾಮಸ್ಥರಿಗೆ ನೂತನ ಅಧ್ಯಕ್ಷರು ಅಭಿನಂದನೆ ಸಲ್ಲಿಸಿ ಹಾಗೂ ಸಂಭ್ರಮ ಅಚರಣೆ ಮಾಡಿದರು.

Total Views 78
RELATED ARTICLES

Most Popular

Recent Comments

KNN City News
Home
E-Paper