ಖಾನಾಪುರ: ತಾಲೂಕಿನ ಹಂದೂರ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಕೆರೆಯಲ್ಲಿ ಮೀನು ಹಿಡಿಯಲು ಹೋದ ಸಂದರ್ಭದಲ್ಲಿ ಹಂದೂರ ಗ್ರಾಮದ ವಾಸಿಯಾದ ಮಾಬುಲಿ ಹಸನಸಾಬ್ ಕಾದ್ರೊಳ್ಳಿ ಎಂಬುವವರು ಮುಳುಗಿ ಸಾವನಪ್ಪಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟದೆ.
ವರದಿ:ಪ್ರಸನ್ನ ಕುಂಬಾರ
ಖಾನಾಪುರ