Monday, November 23, 2026
HomeKoppalಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ : ಭಕ್ತಿ ಸೇವೆಗೆ ಭಕ್ತಾಧಿಗಳಲ್ಲಿ ಮನವಿ

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ : ಭಕ್ತಿ ಸೇವೆಗೆ ಭಕ್ತಾಧಿಗಳಲ್ಲಿ ಮನವಿ

ಕನ್ನಡಮ್ಮ ಸುದ್ದಿ-ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಈ ನಾಡಿನಜನರ ಭಕ್ತಿಯ ನಿತ್ಯೋತ್ಸವ. ಜಾತ್ರಾ ಕೇವಲ ಧಾರ್ಮಿಕಕಾರ್ಯಕ್ರಮವಾಗಿರದೆ ಪ್ರತಿವರ್ಷ ವಿನೂತನಕಾರ್ಯಯೋಜನೆ ರೂಪಿಸಿ ಅದನ್ನು ಅನುಷ್ಠಾನಗೂಳಿಸುತ್ತಿರುವುದು ತಮಗೆಲ್ಲ ವೇದ್ಯವಾಗಿದೆ.ಜಾತ್ರಾ ಮಹೋತ್ಸವದಲ್ಲಿ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಗಣನೀಯವಾಗುತ್ತಿರುವ ಹಿನ್ನಲೆಯಲ್ಲಿ ಸ್ವ-ಇಚ್ಛೆಯಿಂದ ಸೇವೆ ಸಲ್ಲಿಸುವ ಆಸಕ್ತ ಭಕ್ತಗಣ ಮೊಬೈಲ್ ಸಂಖ್ಯೆಗೆ9844634990 ವಾಟ್ಸಾಪ್ ಮೂಲಕ ದಿನಾಂಕ 05-01-2025 ರೊಳಗಗಿ ಕಳುಹಿಸಲು ಕೋರಲಾಗಿದೆ.ಸೇವೆ ಸಲ್ಲಿಸುವ ವಿಭಾಗಗಳು ಸ್ವಚ್ಛತಾ ಸೇವೆ, ಮಹಾದಾಸೋಹ ಸೇವೆ, ಶಿಸ್ತು ಕರ್ತವ್ಯ ಸೇವೆ, ಇತರ ಸೇವೆ ಗಳಿಗೆ ತಮ್ಮಸೇವಾ ವಿವರವನ್ನುತಮಗೆ ಸಂಪರ್ಕಿಸುವ ಮೂಲಕತಮ್ಮ ಸೇವೆಯನ್ನು ಧೃಡಿಕರಿಸಲಾಗುವುದು ಎಂದು ಗವಿಮಠದ ಪ್ರಕಟನೆ ತಿಳಿಸಿದೆ.

Total Views 27
RELATED ARTICLES

Most Popular

Recent Comments

KNN City News
Home
E-Paper