Monday, November 23, 2026
HomeBelagaviBreaking: ಹಳ್ಳಿ ಫೈಟ್ ಗೆ ಮುಹೂರ್ತ ಫಿಕ್ಸ್

Breaking: ಹಳ್ಳಿ ಫೈಟ್ ಗೆ ಮುಹೂರ್ತ ಫಿಕ್ಸ್

ಬೆಳಗಾವಿ
ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಜಿಪಂ ಹಾಗೂ ತಾಪಂ ಚನಾವಣೆಯ ಮುಹೂರ್ತ ಇಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ಹೇಳಿದರು.
ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಮೀಸಲಾತಿ ‌ಪಟ್ಟಿ ಬರುವವರೆಗೂ ಕಾಯ್ದು ಜಿಪಂ, ತಾಪಂ ಚುನಾವಣೆ ‌ಪ್ರಕಟವಾಗುವ ಸಾಧ್ಯತೆ ಇದೆ. ಕ್ಷೇತ್ರ ಪುನರ್ ವಿಂಗಡಣೆ ಮಾಡಿದ ಹಿನ್ನೆಲೆಯಲ್ಲಿ ಜಿಪಂ, ತಾಪಂ ಚುನಾವಣೆ ವಿಳಂಬವಾಗಿದೆ. ಯಾರಿಗೂ ಅನ್ಯಾಯವಾಗದ ಹಾಗೆ ಮೀಸಲಾತಿ ‌ಪ್ರಕಟ ಮಾಡಿದ ಬಳಿಕ ಜಿಪಂ, ತಾಪಂ ಚುನಾವಣೆ ‌ನಡೆಯಲಿದೆ.

Total Views 389
RELATED ARTICLES

Most Popular

Recent Comments

KNN City News
Home
E-Paper