ಕೊಪ್ಪಳ: ಕಲಬುರಗಿಯಲ್ಲಿ ನಡೆದ Galaxy International ABACUS & Mental activities National level competition 2024 – 2025 ಸ್ಪರ್ಧೆಯಲ್ಲಿ ಕೊಪ್ಪಳದ ಖ್ಯಾತ ವಕೀಲರಾದ C.F ಕುದರಿಮೋತಿ ರವರ ಎರಡನೆಯ ಸುಪುತ್ರನಾದ ಶ್ರೀ ಪ್ರಮೋದ್. ಸಿ. ಕುದರಿಮೋತಿ “ಸೂಪರ್ ಚಾಂಪಿಯನ್ ” ವಿಜಯಶಾಲಿ ಆಗುವುದರ ಮೂಲಕ ಕೊಪ್ಪಳಕ್ಕೆ ಕೀರ್ತಿಯನ್ನು ತಂದಿರುತ್ತಾರೆ.