
ಬೆಳಗಾವಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಚುಮ್ಮಾ ಚಾಟಿ, ಅಭಿನೇತ್ರಿ, ಮಹಿಳಾ ಪತ್ರಕರ್ತರ ಜೊತೆಗೂ ಚುಮ್ಮಾ ಚಾಟಿ ಮಾಡಿದ್ದಾರೆ ಎಂದು ಹಿಂದೂತ್ವದ ಪ್ರಖರ ವಾಗ್ಮಿ ನಾಜೀಯಾ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭಾನುವಾರ ಬೆಳಗಾವಿ ತಾಲೂಕಿನ ಸುಳೆಬಾವಿ ಗ್ರಾಮದಲ್ಲಿ ಯದ್ದಲಭಾವಿ ಹಟ್ಟಿ ರೋಡ್ ನ ಹುಲಿಯಮ್ಮನ ತೋಟದಲ್ಲಿ ಬಟೆಂಗೆ ತೋ ಕಂಟೆಗೆ ಎಕ್ ಹೈ ತೋ ಸೆಫ್ ಹೈ ಹಿಂದೂ ಪರ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ಕಳೆದ 25 ವರ್ಷಗಳಿಂದ ನಮ್ಮ ಮುಸ್ಲಿಮ್ ಜನ ಮಲಗಿದ್ದರೂ ಈಗ ರಾಮ ನಾಮ ಜಪ ಮಾಡುತ್ತಿದ್ದಾರೆ. ಮುಸ್ಲಿಮ್ ಹಿಂದೂಗಳನ್ನು ಅನುಸರಿಸುತ್ತಾರೆ. ಆದರೆ ಕೆಲ ಮುಸ್ಲಿಮ್ ರು ದರ್ಗಾದಲ್ಲಿ ಬಾಲಕಿಗೆ ಅತ್ಯಾಚಾರ ಮಾಡಿದ್ದಾನೆ. ಅದು ಅಲ್ಲಾನ್ ಮರ್ಜಿಲೆ ಮಾಡ್ತಾನಾ.. ವ್ಹಾಹರೇ ವ್ಹಾ.. ಅಲ್ಲಾ.. ಅಂಥವರ ವಿರುದ್ಧ ಮುಸ್ಲಿಮ್ ಸಮುದಾಯದವರು ತಲ್ವಾರ ಎತ್ತಿ ಎಂದು ಕರೆ ನೀಡಿದರು.
ನಾನು ರಾಮನನ್ನು ಪೂಜಿಸುತ್ತೇನೆ ಅಲ್ಲಾನನ್ನು ಅಲ್ಲಾ.. ಸಜ್ಜಾದ ಮಾಮನಿ ಸಾಬ್ ಪತ್ತಾ ಜಾರಿ ಮಾಡಿದ್ರು ಕಾಂಗ್ರೆಸ್ ಗೆ ಓಟ್ ಮಾಡಲು ಪತ್ತಾ ಜಾರಿ ಮಾಡಿದ್ರು ಓವೈಸಿಗೆ ವೋಟು ಮಾಡಲು ಅವರು ಪತ್ತಾ ಹೊರಡಿಸಿದ್ದರು. ಸಜ್ಜಾದ್ ಮರ್ಮಾನಿ..
ಈದ್ ಗೆ ಹೋಗಿ ಶೀರಕುರಮಾ ಹೋಗುತ್ತೀರಿ ಎರಡೂ ತಿಂಗಳ ನಂತರ ಮುಸ್ಲಿಮ್ ಅದೇ ಗೋವು ನ್ನು ಅವರು ಕತ್ತರಿಸುತ್ತಾರೆ. ನೀವು ಪೂಜೆ ಮಾಡುವ ದೇವರ ಮಂದಿರವನ್ನು ಮುಸ್ಲಿಮ್ ಒಡೆಯುತ್ತಾನೆ ಎಂದರು.
