Thursday, November 19, 2026
HomeBelagaviಬೆಳಗಾವಿಯಲ್ಲಿ ಟೆಂಪಲ್ ರನ್ ನಡೆಸಿದ ಯತ್ನಾಳ

ಬೆಳಗಾವಿಯಲ್ಲಿ ಟೆಂಪಲ್ ರನ್ ನಡೆಸಿದ ಯತ್ನಾಳ

ಬೆಳಗಾವಿ
ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ ಉಚ್ಛಾಟನೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಟೆಂಪಲ್ ರನ್ ಜೊತೆಗೆ ಚನ್ನಮ್ಮ ಸಮಾಧಿಗೆ ಸೋಮವಾರ ಭೇಟಿ ನೀಡಿದರು.
ಆದಿಶಕ್ತಿ ಯಲ್ಲಮ್ಮದೇವಿ ದೇವಸ್ಥಾನ, ಬೈಲಹೊಂಗಲದಲ್ಲಿ ಚನ್ನಮ್ಮ ಸಮಾಧಿಗೆ ಯತ್ನಾಳ್ ಭೇಟಿ ನೀಡಿ ಲಕ್ಷಾಂತರ ಭಕ್ತರನ್ನ ಹೊಂದಿರೋ ಉತ್ತರ ಕರ್ನಾಟಕದ ಶಕ್ತಿ ದೇವತೆ ರೇಣುಕಾ ಯಲ್ಲಮ್ಮ ಹಾಗೂ ಬೈಲಹೊಂಗಲ ಪಟ್ಟಣದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಸಮಾಧಿಗೆ ಭೇಟಿ ನೀಡಿದರು.

Total Views 93
RELATED ARTICLES

Most Popular

Recent Comments

KNN City News
Home
E-Paper