Monday, November 23, 2026
HomeBelagaviಹುಲಿ ಬಗ್ಗೆ ಸುಳ್ಳು ವಂದತಿ ಹರಡಿಸಿದ್ದ ಕಾವಲುಗಾರನಿಗೆ ಎಚ್ಚರಿಕೆ ಕೊಟ್ಟ ಪವನ

ಹುಲಿ ಬಗ್ಗೆ ಸುಳ್ಳು ವಂದತಿ ಹರಡಿಸಿದ್ದ ಕಾವಲುಗಾರನಿಗೆ ಎಚ್ಚರಿಕೆ ಕೊಟ್ಟ ಪವನ

ಬೆಳಗಾವಿ
ಇಲ್ಲಿನ ರಾಣಿ ಚನ್ನಮ್ಮ ಕಿರು ಮೃಗಾಲಯದಿಂದ ಯಾವುದೇ ಹುಲಿಗಳು ಕಾಣೆಯಾಗಿಲ್ಲ. ರಾಣಿ ಚನ್ನಮ್ಮ ವಿವಿಯ ಹಿಂಬದಿಯ ಗುಡ್ಡದಲ್ಲಿ ಕಳೆದ ನಾಲ್ಕು ದಿನದ ಹಿಂದೆ ಆನೆ ಕಾಣಿಸಿಕೊಂಡಿತ್ತು ಎಂದು ರಾಣಿ ಚನ್ನಮ್ಮ ಕಿರುಮೃಗಾಲಯದ ಕ್ಯೂರೆಟರ್ ಪವನ ಕುರನಿಂಗ ಹೇಳಿದರು.
ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಮ್ಮ ಮೃಗಾಲಯದಲ್ಲಿರುವ ಕನಿಷ್ಕಾ, ಕೃಷ್ಣಾ ನಿತ್ಯಾ ಮೂರು ಹುಲಿಗಳು ಸುರಕ್ಷಿತವಾಗಿವೆ. ಭೂತರಾಮನಹಟ್ಟಿಯ ಸೇರಿದಂತೆ ಸುತ್ತಮುತ್ತಲಿನ ಜನರು ಯಾವುದೇ ಆತಂಕ ಪಡುವ ಅಗತ್ಯ ಇಲ್ಲ . ಕಿರು ಮೃಗಾಲಯದ ಎಲ್ಲ ಪ್ರಾಣಿಗಳನ್ನು ಸುರಕ್ಷಿನ್ನು ತಪ್ಪಿಸಿಕೊಂಡಿಲ್ಲ ಎಂದರು.
ಸುಳ್ಳು ಸುದ್ದಿ ಹರಿಬಿಟ್ಟಿದ್ದ ಖಾಸಗಿ ಕಾಲೇಜಿನ ಕಾವಲುಗಾರನಿಗೆ ಕರೆಸಿ ಇನ್ನೊಂದು ಬಾರಿ ಈ ರೀತಿ ಮಾಡಿದರೆ ಎಚ್ಚರಿಕೆ ಎಂದರು.

Total Views 183
RELATED ARTICLES

Most Popular

Recent Comments

KNN City News
Home
E-Paper