Monday, November 23, 2026
HomeBelagaviಭೂತರಾಮನಹಟ್ಟಿಯಲ್ಲಿ ಹುಲಿ ಪ್ರತ್ಯಕ್ಷ: ಡಂಗುರ ಸಾರಿದ ಅರಣ್ಯ ಇಲಾಖೆ

ಭೂತರಾಮನಹಟ್ಟಿಯಲ್ಲಿ ಹುಲಿ ಪ್ರತ್ಯಕ್ಷ: ಡಂಗುರ ಸಾರಿದ ಅರಣ್ಯ ಇಲಾಖೆ

ಬೆಳಗಾವಿ
ಬೆಳಗಾವಿ ನಗರದ ಹೊರ ವಲಯದಲ್ಲಿರುವ ಭೂತರಾಮನಹಟ್ಟಿಯಲ್ಲಿ ವ್ಯಾಘ್ರ ಪ್ರತ್ಯೇಕ್ಷಗೊಂಡಿದ್ದು, ಯಾರೂ ಹೊರಗಡೆ ತಿರುಗಾಡದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಂಗಳವಾರ ರಾತ್ರಿ ಡಂಗುರ ಸಾರಿದ್ದಾರೆ.
ಕೆಲ ತಿಂಗಳುಗಳ‌ ಹಿಂದೆ ಭೂತರಾಮನಹಟ್ಟಿಯ ಕಿತ್ತೂರು ಚನ್ನಮ್ಮ ಮೃಗಾಲಯದಿಂದ ಪ್ರಾಣಿ ತಪ್ಪಿಸಿಕೊಂಡಿದ್ದು. ಈಗ ಪ್ರತ್ಯೇಕವಾದ ವಾಘ್ರ ಮೃಗಾಲಯದ್ದೋ ಅಥವಾ ಕಾಡಿನಿಂದ ಬಂದಿದ್ದೋ ಎನ್ನುವುದನ್ನು ಅರಣ್ಯ ಇಲಾಖೆಯ ಸ್ಪಷ್ಟಿಕರಣ ನೀಡಬೇಕಿದೆ.
ಅರಣ್ಯ ಇಲಾಖೆಯ ಡಂಗುರದಿಂದ ಬೆಚ್ಚಿ ಬಿದ್ದಿರುವ ಭೂತರಾಮನಹಟ್ಟಿಯ ಜನರು ಮನೆಯಿಂದ ಹೊರ ಬರಲು ಭಯ ಪಡುವಂತಾಗಿದೆ.

Total Views 439
RELATED ARTICLES

Most Popular

Recent Comments

KNN City News
Home
E-Paper