
ಬೆಳಗಾವಿ
ಮಸೀದಿಯಲ್ಲಿ ಮೌಲ್ವಿಯಿಂದ ಐದು ವರ್ಷದ ಬಾಲಕಿ ಮೇಲೆ ಅಕ್ಟೋಬರ್ 2023 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಾಲಕಿ ಮೇಲೆ ಅತ್ಯಾಚಾರ ಎಸಗುವ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಸಿಸಿಟಿವಿ ದೃಶ್ಯ ವೈರಲ್ ಬೆನ್ನಲ್ಲೇ ಬಾಲಕಿ ಪೋಷಕರ ಹುಡುಕಿ ಕೇಸ್ ದಾಖಲಿಸಿದ್ದಾರೆ. ಮುರಗೋಡ ಪೊಲೀಸರಿಂದ ಪಾಪಿ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ಮೌಲ್ವಿಯನ್ನು ಬಂಧಿಸಲಾಗಿದೆ.
ಪುನೀತ್ ಕೆರೆಹಳ್ಳಿ ಎಕ್ಸ್ ಖಾತೆಯಲ್ಲಿ ವಿಡಿಯೋ ವೈರಲ್ ಆಗಿದೆ.ಎರಡು ವರ್ಷ ಕಳೆದ್ರೂ ಭಯ ಪಟ್ಟು ಕೇಸ್ ನೀಡದ ಬಾಲಕಿ ಪೋಷಕರು ವಿಡಿಯೋ ಸಿಗ್ತಿದ್ದಂತೆ ಪೊಲೀಸರೇ ಬಾಲಕಿ ತಂದೆಗೆ ಮನವೊಲಿಸಿ ಕೇಸ್ ದಾಖಲಿದ್ದಾರೆ. ಮಹಾಲಿಂಗಪುರದ ತುಫೇಲ್ ಅಹ್ಮದ್ ದಾದಾಫೀರ್(22) ಬಂಧನ. ಮುರಗೋಡ ಪೊಲೀಸರಿಂದ ಬಂಧನ ಹಿಂಡಲಗಾ ಜೈಲಿಗೆ ಆರೋಪಿ ಶಿಪ್ಟ್ ಮಾಡಿದ್ದಾರೆ.
