Monday, November 23, 2026
HomeBelagaviನೀವು ಬೆಳಗಾವಿ ಕೇಳಿದ್ರ ನಾವು ಮುಂಬೈ ಕೇಳ್ತೇವಿ: ಸವದಿ ಎಚ್ಚರಿಕೆ

ನೀವು ಬೆಳಗಾವಿ ಕೇಳಿದ್ರ ನಾವು ಮುಂಬೈ ಕೇಳ್ತೇವಿ: ಸವದಿ ಎಚ್ಚರಿಕೆ

ಅಥಣಿ
ಎಮ್ ಇಎಸ್ ಪುಂಡರು ತಮ್ಮ ಪುಂಡಾಟಿಕೆಯನ್ನ ಬಂದ್ ಮಾಡಬೇಕು. ಬಂದ್ ಮಾಡದಿದ್ದರೆ ಪರಿಣಾಮ ಬೇರೆ ರೀತಿಯಲ್ಲಿ ಇರುತ್ತೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಎಚ್ಚರಿಕೆ ‌ನೀಡಿದರು.
ಶನಿವಾರ ಅಥಣಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಕೇಳುವದನ್ನು ಎಮ್ ಇಎಸ್ ಬಿಡಬೇಕು. ಇಲ್ಲದಿದ್ದರೆ ಮುಂಬೈಯನ್ನ ಕರ್ನಾಟಕಕ್ಕೆ ಸೇರಿಸಬೇಕು ಅಂತ ನಾವು ಕೇಳುವ ಸಂದರ್ಭ ಬರುತ್ತದೆ. ಕರ್ನಾಟಕದಲ್ಲಿ ಮಹಾರಾಷ್ಟ್ರದ ಪರ ಹೋರಾಟ ಮಾಡುತ್ತಿರುವವರು ಬಾಲ ಮುಚ್ಚಿಕೊಂಡು ಸುಮ್ಮನಿರಬೇಕು ಎಂದು ಎಚ್ಚರಿಕೆ ನೀಡಿದರು.

Total Views 100
RELATED ARTICLES

Most Popular

Recent Comments

KNN City News
Home
E-Paper