ಕುಕನೂರ ಪಟ್ಟಣ ಪಂಚಾಯಿತಿ ಮೇಲೆ ದಿಡೀರ್ ಲೋಕಾಯುಕ್ತ ದಾಳಿ

ಕನ್ನಡಮ್ಮ ಸುದ್ದಿ ಕುಕನೂರ
ಶುಕ್ರವಾರ ಏಕಾಏಕಿ ಕೊಪ್ಪಳದ ಲೋಕಾಯುಕ್ತರಿಂದ ಕುಕನೂರಿನ ಪಟ್ಟಣ ಪಂಚಾಯತಿ ಮೇಲೆ ದಾಳಿ ಮಾಡಿ ಪ್ರಮುಖ ದಾಖಲೆಯನ್ನು ವಶಪಡಿಸಿಕೊಂಡು ಕೊಪ್ಪಳದ ಲೋಕಾಯುಕ್ತರ ಆಫೀಸಿಗೆ ದಾಖಲೆಯನ್ನು ತೆಗೆದುಕೊಂಡು ಹೋಗಿದ್ದಾರೆ.
ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಯ ಬಿ ಖಾತೆ ಮಾಡಲು ಲಂಚ ಕೇಳಿದರೆ ಎಂಬ ಆರೋಪದ ಮೇಲೆ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತರಾದ ಸುನಿಲ್ ಮಾಧ್ಯಮಗಳಿಗೆ ಮಾತನಾಡಿದರು.
ಬಸವರಾಜ್ ಕೊಪ್ಪದ್
