Thursday, November 19, 2026

ಕಾರು ಬೈಕು ಡಿಕ್ಕಿ: ಸ್ಥಳದಲ್ಲಿ ಬೈಕ್ ಸವಾರರು ಇಬ್ಬರು ಸ್ಥಳದಲ್ಲಿ ಸಾವು.

 

ಕನ್ನಡಮ್ಮ ಸುದ್ದಿ :ಡಿ 7. ಕುಕನೂರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 367 ರ ಕುಕನೂರು ಮತ್ತು ಮಸಬಹಂಚಿನಾಳ ಮಧ್ಯದಲ್ಲಿರುವ ಮಗಜ್ ಕಲ್ಯಾಣ್ ಮಂಟಪದ ಹತ್ತಿರ ಶನಿವಾರ ರಾತ್ರಿ ಕಾರು ಮತ್ತು ಬೈಕ್ ಮದ್ಯ ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರರಾದ ವೀರನಗೌಡ ಮತ್ತು ಮುತ್ತಣ್ಣ ಸ್ಥಳದಲ್ಲಿ ಸಾವಪ್ಪಿದ್ದಾರೆ ಎಂದು ಮೂಲಗಳ ತಿಳಿಸುವೆ , ಮೃತರರು ರೋಣ ತಾಲೂಕಿನ ದ್ಯಾಮುಣಿಸಿ ಗ್ರಾಮದವರೆಂದು ತಿಳಿದು ಬಂದಿದೆ. ಈ ಕುರಿತು ಕುಕನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತದೆ.

Total Views 17
RELATED ARTICLES

Most Popular

Recent Comments

KNN City News
Home
E-Paper