Monday, November 23, 2026
HomeBelagaviಬಹುಕೋಟಿ ವಂಚನೆ ಪ್ರಕರಣ ನೀಲಣ್ಣವರಗೆ ಜಾಮೀನು ಮಂಜೂರು: ತಪ್ಪದ ಕಂಟಕ

ಬಹುಕೋಟಿ ವಂಚನೆ ಪ್ರಕರಣ ನೀಲಣ್ಣವರಗೆ ಜಾಮೀನು ಮಂಜೂರು: ತಪ್ಪದ ಕಂಟಕ

ಬೆಳಗಾವಿ
ಶಿವಂ ಅಸೋಸಿಯೇಟ್ಸ್ ಕೋಟ್ಯಂತರ ರೂ. ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರಗೆ ಷರತ್ತು ಬದ್ಧ ಜಾಮೀನು ಮಂಜೂರಾಗಿದೆ.
ಶಿವಾನಂದ ನೀಲಣ್ಣವರ ಅಕ್ರಮ ಠೇವಣಿ ಸಂಗ್ರಹಿಸಿದ ಕುರಿತು ಸಿಐಡಿ ತನಿಖೆಯಲ್ಲಿ ಬಹಿರಂಗಗೊಂಡಿದೆ. ಕೆಪಿಐಡಿ ಕಾನೂನು ನೀಲಣ್ಣವರ ಮೇಲೆ ಹದ್ದಿನ ಕಣ್ಣಿಡಲಿದೆ. ನೀಲಣ್ಣವರಗೆ ಜಾಮೀನು ಸಿಕ್ಕಿದೆ ಎಂದ ಮಾತ್ರಕ್ಕೆ ಅಕ್ರಮ ಠೇವಣಿ ಹಣದ ತನಿಖೆ ಮುಗಿದಿಲ್ಲ. ನ್ಯಾಯಾಲಯ ನೀಲಣ್ಣವರಗೆ ಷರತ್ತು ಬದ್ಧ ‌ಜಾಮೀನು ಮಾತ್ರ ವಿಧಿಸಿದೆ. ತನಿಖೆಗೆ ಸಹಕರಿಸದಿದ್ದರೇ ಮತ್ತೇ ಜೈಲು ವಾಸ ಅನುಭವಿಸಲಿದ್ದಾನೆ.

Total Views 246
RELATED ARTICLES

Most Popular

Recent Comments

KNN City News
Home
E-Paper