ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ : ಭಕ್ತಿ ಸೇವೆಗೆ ಭಕ್ತಾಧಿಗಳಲ್ಲಿ ಮನವಿ
ಕನ್ನಡಮ್ಮ ಸುದ್ದಿ-ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಈ ನಾಡಿನಜನರ ಭಕ್ತಿಯ ನಿತ್ಯೋತ್ಸವ. ಜಾತ್ರಾ ಕೇವಲ ಧಾರ್ಮಿಕಕಾರ್ಯಕ್ರಮವಾಗಿರದೆ ಪ್ರತಿವರ್ಷ ವಿನೂತನಕಾರ್ಯಯೋಜನೆ ರೂಪಿಸಿ ಅದನ್ನು ಅನುಷ್ಠಾನಗೂಳಿಸುತ್ತಿರುವುದು ತಮಗೆಲ್ಲ ವೇದ್ಯವಾಗಿದೆ.
Total Views 27

ಜಾತ್ರಾ ಮಹೋತ್ಸವದಲ್ಲಿ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಗಣನೀಯವಾಗುತ್ತಿರುವ ಹಿನ್ನಲೆಯಲ್ಲಿ ಸ್ವ-ಇಚ್ಛೆಯಿಂದ ಸೇವೆ ಸಲ್ಲಿಸುವ ಆಸಕ್ತ ಭಕ್ತಗಣ ಮೊಬೈಲ್ ಸಂಖ್ಯೆಗೆ9844634990 ವಾಟ್ಸಾಪ್ ಮೂಲಕ ದಿನಾಂಕ 05-01-2025 ರೊಳಗಗಿ ಕಳುಹಿಸಲು ಕೋರಲಾಗಿದೆ.ಸೇವೆ ಸಲ್ಲಿಸುವ ವಿಭಾಗಗಳು ಸ್ವಚ್ಛತಾ ಸೇವೆ, ಮಹಾದಾಸೋಹ ಸೇವೆ, ಶಿಸ್ತು ಕರ್ತವ್ಯ ಸೇವೆ, ಇತರ ಸೇವೆ ಗಳಿಗೆ ತಮ್ಮಸೇವಾ ವಿವರವನ್ನುತಮಗೆ ಸಂಪರ್ಕಿಸುವ ಮೂಲಕತಮ್ಮ ಸೇವೆಯನ್ನು ಧೃಡಿಕರಿಸಲಾಗುವುದು ಎಂದು ಗವಿಮಠದ ಪ್ರಕಟನೆ ತಿಳಿಸಿದೆ.