Monday, November 23, 2026
HomeKoppalಮೋದ್. ಸಿ. ಕುದರಿಮೋತಿ "ಸೂಪರ್ ಚಾಂಪಿಯನ್ "

ಮೋದ್. ಸಿ. ಕುದರಿಮೋತಿ “ಸೂಪರ್ ಚಾಂಪಿಯನ್ “

ಕೊಪ್ಪಳ: ಕಲಬುರಗಿಯಲ್ಲಿ ನಡೆದ Galaxy International ABACUS & Mental activities National level competition 2024 – 2025 ಸ್ಪರ್ಧೆಯಲ್ಲಿ  ಕೊಪ್ಪಳದ ಖ್ಯಾತ ವಕೀಲರಾದ C.F ಕುದರಿಮೋತಿ ರವರ ಎರಡನೆಯ ಸುಪುತ್ರನಾದ ಶ್ರೀ  ಪ್ರಮೋದ್. ಸಿ. ಕುದರಿಮೋತಿ “ಸೂಪರ್ ಚಾಂಪಿಯನ್ ” ವಿಜಯಶಾಲಿ ಆಗುವುದರ ಮೂಲಕ ಕೊಪ್ಪಳಕ್ಕೆ ಕೀರ್ತಿಯನ್ನು ತಂದಿರುತ್ತಾರೆ.

Total Views 48
RELATED ARTICLES

Most Popular

Recent Comments

KNN City News
Home
E-Paper