ನಿಧನವಾರ್ತೆ:. ಭೀಮರೆಡ್ಡಿ ಚನ್ನರಡ್ಡಿ ಮೇಟಿ ನಿಧನ.

ಕನ್ನಡಮ್ಮ ಸುದ್ದಿ ಕುಕನೂರ
ಕುಕನೂರ ತಾಲೂಕಿನ ಯಾರೇಹಂಚಿನಾಳ ಗ್ರಾಮದ ನಿವಾಸಿಯಾದ ಶ್ರೀ ಭೀಮರೆಡ್ಡಿ ಚನ್ನರಡ್ಡಿ ಮೇಟಿ ಶನಿವಾರ 12.04.2025 ಸಾಯಂಕಾಲ 5:30 ಗಂಟೆಗೆ ನಿಧನ ಹೊಂದಿದ್ದಾರೆ.
ಅಂತ್ಯಕ್ರಿಯೆಯನ್ನು ಯಾರೇಹಂಚಿನಾಳ ಗ್ರಾಮದಲ್ಲಿ ರವಿವಾರ 13.04.2025 ಮಧ್ಯಾಹ್ನ 12 ಗಂಟೆಗೆ ಅವರ ಅಂತ್ಯ ಸಂಸ್ಕಾರ ಯಾರೇಹಂಚಿನಾಳ ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ನಡೆಯಲಿದೆ.
ಅವರು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
