Monday, November 23, 2026
HomeBelagaviಜಾತ್ರೆಯ ಗುಂಗಿನಲ್ಲಿದ್ದ ಗೋಕಾಕ್ ಜನರಿಗೆ ಶಾಕ್

ಜಾತ್ರೆಯ ಗುಂಗಿನಲ್ಲಿದ್ದ ಗೋಕಾಕ್ ಜನರಿಗೆ ಶಾಕ್

ಗೋಕಾಕ್
ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಭರ್ಬರ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ‌ಗೋಕಾಕ ನಗರದಲ್ಲಿ ಶನಿವಾರ ನಡೆದಿದೆ.
ಜಾತ್ರೆಯ ಗುಂಗಲ್ಲಿದ್ದ ಊರಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಗೋಕಾಕ‌ ನಗರದ ಜಿ ಆರ್ ಬಿ ಸಿ ಕಚೇರಿ ಎದುರಿನ ಐಶ್ವರ್ಯ ಬಾರ್ ಎದುರು ಘಟನೆ ನಡೆದಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಪರಶುರಾಮ್ ಗೊಂಧಳಿ(26) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಗೋಕಾಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Total Views 463
RELATED ARTICLES

Most Popular

Recent Comments

KNN City News
Home
E-Paper