Thursday, November 19, 2026
HomeKoppalಪಟ್ಟಣ ಪಂಚಾಯತಿ ಮೇಲೆ ಲೋಕಾಯುಕ್ತರಿಂದ ದಾಳಿ

ಪಟ್ಟಣ ಪಂಚಾಯತಿ ಮೇಲೆ ಲೋಕಾಯುಕ್ತರಿಂದ ದಾಳಿ

ಕುಕನೂರ ಪಟ್ಟಣ ಪಂಚಾಯಿತಿ ಮೇಲೆ ದಿಡೀರ್ ಲೋಕಾಯುಕ್ತ ದಾಳಿ

ಕನ್ನಡಮ್ಮ ಸುದ್ದಿ ಕುಕನೂರ

ಶುಕ್ರವಾರ ಏಕಾಏಕಿ ಕೊಪ್ಪಳದ ಲೋಕಾಯುಕ್ತರಿಂದ ಕುಕನೂರಿನ ಪಟ್ಟಣ ಪಂಚಾಯತಿ ಮೇಲೆ ದಾಳಿ ಮಾಡಿ ಪ್ರಮುಖ ದಾಖಲೆಯನ್ನು ವಶಪಡಿಸಿಕೊಂಡು ಕೊಪ್ಪಳದ ಲೋಕಾಯುಕ್ತರ ಆಫೀಸಿಗೆ ದಾಖಲೆಯನ್ನು ತೆಗೆದುಕೊಂಡು ಹೋಗಿದ್ದಾರೆ.

ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಯ ಬಿ ಖಾತೆ ಮಾಡಲು ಲಂಚ ಕೇಳಿದರೆ ಎಂಬ ಆರೋಪದ ಮೇಲೆ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತರಾದ ಸುನಿಲ್ ಮಾಧ್ಯಮಗಳಿಗೆ ಮಾತನಾಡಿದರು.

ಬಸವರಾಜ್ ಕೊಪ್ಪದ್

Total Views 354
RELATED ARTICLES

Most Popular

Recent Comments

KNN City News
Home
E-Paper