Monday, November 23, 2026
HomeBelagaviಕುಡಿದು ಅಪಘಾತ ಮಾಡಿದವನ‌ ನಶೆ ಇಳಿಸಿದ ಪೊಲೀಸರು

ಕುಡಿದು ಅಪಘಾತ ಮಾಡಿದವನ‌ ನಶೆ ಇಳಿಸಿದ ಪೊಲೀಸರು

ಮಧ್ಯ ಸೇವಿಸಿ ವಾಹನ ಅಪಘಾತ ಮಾಡಿದ ಕುಡಕನ ಮೇಲೆ ಹಾರೂಗೇರಿ ಪೊಲೀಸರು ಕೊಲೆ ಕೇಸ್ ದಾಖಲಿಸಿ ಬಂಧಿಸಿದ ಘಟನೆ ನಡೆದಿದೆ.
ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಅಪಘಾತ ಮಾಡಿದವರ ಮೇಲೆ ಕ್ರಮಕ್ಕೆ ಮುಂದಾದ ಬೆಳಗಾವಿ ಪೊಲೀಸರು. ಅಪಘಾತದಲ್ಲಿ ಮೃತಪಟ್ಟರೆ ಕೊಲೆ ಕೇಸ್ ಬಿಳುತ್ತದೆ ಎಂದು ಎಚ್ಚರಿಕೆ ನೀಡಿದ್ದರು ‌ಕುಡಿದು ಬೇಜವಾಬ್ದಾರಿತನದಿಂದ ವಾಹನ ಚಲಾಯಿಸಿ ಅಪಘಾತ ಮಾಡಿದ ರಾಜೇಂದ್ರ ದನದಮನಿ ಮೇಲೆ
ಹಾರುಗೇರಿ ಪಟ್ಟಣದಲ್ಲಿ ಕುಡಿದು ವಾಹನ ಚಲಾಯಿಸಿ ಅಪಘಾತ ಮಾಡಿದವನ ಮೇಲೆ ಹಾರುಗೇರಿ ಪೊಲೀಸರು ಕೊಲೆ ಕೇಸ್ ದಾಖಲಿಸಿದ್ದಾರೆ.
ಕುಡಿದು ಬುಲೇರೊ ವಾಹನ ಚಲಾಯಿಸಿ ಪಟ್ಟಣದಲ್ಲಿ ಅಪಘಾತ ಮಾಡಿದ್ದ ಆರೋಪಿ ಅಥಣಿ ತಾಲೂಕಿನ ಬಡಚಿ ಗ್ರಾಮದ ನಿವಾಸಿಯಾಗಿದ್ದಾನೆ. ಸ್ಕೂಟಿ ಮೇಲೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಅಪಘಾತ ಮಾಡಿದ್ದ ಆರೋಪಿಯ ಬಂಧಿಸಿದ್ದಾರೆ.

Total Views 102
RELATED ARTICLES

Most Popular

Recent Comments

KNN City News
Home
E-Paper