Monday, November 23, 2026

ಉಪ ಚುನಾವಣೆಯ ಕಾಂಗ್ರೆಸ್ ಪಕ್ಷವು ಮೂರು ಕ್ಷೇತ್ರದ ಅಭ್ಯರ್ಥಿಗಳ ಗೆಲವು. ಕುಕನೂರ್ ಬ್ಲಾಕ್ ಕಾಂಗ್ರೆಸ್ ಘಟಕ ವಿಜಯೋತ್ಸವ.

ಕನ್ನಡಮ್ಮ ಸುದ್ದಿ ಕುಕನೂರ
   ಕರ್ನಾಟಕ ರಾಜ್ಯದಲ್ಲಿ ನಡೆದ ಉಪಚುನಾವಣೆ- ಕಾಂಗ್ರೆಸ್ ಪಕ್ಷದ ಮೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ  ಮತಗಳನ್ನು ನೀಡಿ ಗೆಲ್ಲಿಸಿದ  , ಶಿಗ್ಗಾವಿ, ಸಂಡೂರು, ಚನ್ನಪಟ್ಟಣ  ವಿಧಾನಸಭಾ ಕ್ಷೇತ್ರದ ಆ ಕ್ಷೇತ್ರದ ಮತದಾರರಿಗೆ ಕುಕನೂರು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಘಟಕ ಕುಕನೂರಿನ ವೀರಭದ್ರೇಶ್ವರ ಸರ್ಕಲ್ ನಲ್ಲಿ  ಕಾಂಗ್ರೆಸ್ ಮುಖಂಡರಿಂದ ಪಟಾಕ್ಷಿ ಸಿಡಿಸುವ, ಸಿಹಿ  ಹಂಚುವ  ಮೂಲಕ ಸಂಭ್ರಮ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ   ಸಿದ್ದಯ್ಯ ಕಳ್ಳಿಮಠ, ಬ್ಲಾಕ್ ಕಾಂಗ್ರೆಸ್ ವಕ್ತರಾದ ಸಂಗಮೇಶ್ ಗುತ್ತಿ, ಮಹೇಶ್ ಮುಧೋಳ್,  ಮಂಜುನಾಥ್ ಯಡಿಯೂಪುರ್, ರಾಘವೇಂದ್ರ ಕಾತರಕಿ, ಯಲ್ಲಪ್ಪ ಕಲ್ಮನಿ, ದೇವಪ್ಪ, ರಹಿಮಾನ್ಸಾಬ್  ಮಕ್ಕಪ್ಪನವರ್, ನೂರುದ್ದೀನ್,   ಕಾಂಗ್ರೆಸ್ ಪಟ್ಟಣ ಪಂಚಾಯತಿ ಸದಸ್ಯರು,  ಕಾಂಗ್ರೆಸ್ ಕಾರ್ಯಕರ್ತರು ಇತರರು ಇದ್ದರು.

Total Views 157
RELATED ARTICLES

Most Popular

Recent Comments

KNN City News
Home
E-Paper