Monday, November 23, 2026
HomeKoppalವಸತಿ ಯೋಜನೆ ಗ್ರಾ.ಪಂ. ಗಳಲ್ಲಿ  ಜನವರಿ 7 ಮತ್ತು 8 ರಂದು ಜಿಪಿಎಸ್ ವಿಶೇಷ ಅಭಿಯಾನ

ವಸತಿ ಯೋಜನೆ ಗ್ರಾ.ಪಂ. ಗಳಲ್ಲಿ  ಜನವರಿ 7 ಮತ್ತು 8 ರಂದು ಜಿಪಿಎಸ್ ವಿಶೇಷ ಅಭಿಯಾನ

ಕನ್ನಡಮ್ಮ ಸುದ್ದಿ-ಕೊಪ್ಪಳ : ವಸತಿ ಯೋಜನೆಯ ಮನೆಗಳಿಗೆ ಗ್ರಾಮ ಪಂಚಾಯತಿಗಳಲ್ಲಿ ಜಿ.ಪಿ.ಎಸ್ ಅಳವಡಿಸುವ ಕುರಿತಂತೆ ಜನವರಿ 7 ಮತ್ತು ಜ. 8 ರಂದು ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಎಂಪಿಕ್ ವರದಿ ಪ್ರಕಾರ ಇನ್ನೂ ಪ್ರಾರಂಭಿಸದೇ ಇರುವ ಮನೆಗಳು 3532, ತಳಪಾಯ ಹಂತದಲ್ಲಿರುವ 5046, ಲಿಂಟಲ್ ಹಂತದಲ್ಲಿರುವ 4408 ಹಾಗೂ ಛಾವಣಿ ಹಂತದ 1867 ಮನೆಗಳು ಪ್ರಗತಿಯಲ್ಲಿವೆ.
ವಿವಿಧ ವಸತಿ ಯೋಜನೆಗಳಡಿ 2010-11ನೇ ಸಾಲಿನಿಂದ 2022-23ನೇ ಸಾಲಿನವರೆಗೆ ಪೂರ್ಣಗೊಳ್ಳದೇ ಬಾಕಿ ಇರುವ ಎಲ್ಲಾ ಮನೆಗಳನ್ನು ಪೂರ್ಣಗೊಳಿಸಲು ವಸತಿ ಅನುಷ್ಮಾನಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಸೂಚಿಸಿದ್ದಾರೆ.

Total Views 12
RELATED ARTICLES

Most Popular

Recent Comments

KNN City News
Home
E-Paper